Kannada Actor Dhruva Sarja to get engage with Prerna Shankar on December 9th. Special is Both are Lord Hanuman devotees & they have an interesting Love Story. Now Dhruva Sarja makes Pratham to meet his Fiance
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ದಾಂಪತ್ಯ ಜೀವನಕ್ಕೆ ಸಜ್ಜಾಗ್ತಿದ್ದಾರೆ. ಬಾಲ್ಯದ ಗೆಳತಿ ಪ್ರೇರಣಾ ಶಂಕರ್ ಜೊತೆ ಹಸೆಮಣೆ ಏರಲು ಎಲ್ಲ ತಯಾರಿ ನಡೆಸುತ್ತಿದ್ದಾರೆ. ಎರಡು ಮನೆಯವರು ಈ ಮದುವೆಗೆ ಒಪ್ಪಿಕೊಂಡಿದ್ದು, ಸಂಪ್ರದಾಯದಂತೆ ವಿವಾಹ ನೆರವೇರಿಸಲು ಸಿದ್ಧವಾಗ್ತಿದ್ದಾರೆ. ಇದೀಗ ತನ್ನ ಭಾವಿ ಪತ್ನಿಯನ್ನ ಪ್ರಥಮ್ ಗೆ ಭೇಟಿ ಮಾಡಿಸಿದ ಧ್ರುವ ಸರ್ಜಾ